ಹುಡುಕಿ:

Thursday, October 16, 2008

....

ಕವಿತೆ ಬರೆದು ನಿನ್ನ್ ಒಲಿಸಿಕೊಳ್ತೀನಿ..
ಕುಡಿದು ನಿನ್ನ ಮರಿತೀನಿ...
ಅನ್ನೋದು ಎಲ್ಲ ಸುಳ್ಳು..
ಕವಿತೆ ಗೆ ನೀ ಒಲಿಯೊದಿಲ್ಲ
ಕುಡಿತ ನಿನ್ನ ಮರೆಸೋದಿಲ್ಲ...

Sunday, October 12, 2008

ಪಂಚ್ ಲೈನ್

ಸ್ಕೇಲು ನಂದೇ ... ಸ್ಕೂಲು ನಂದೇ.. ನನಗೆ ಟ್ಯೂಷನ್ ...

ನನ್ನ ಜೀವನ.....

ಎದೆಯಲಿ ಅರೆಬೆಂದ ಪ್ರೀತಿ.. ಮನಸ್ಸಿನಲ್ಲಿ ಕೈಕೊಟ್ಟ ಹುಡುಗಿಯ ನೆನಪು ಇರುವವನಿಗೆ.. ಜೀವನದಲ್ಲಿ ಕಳೆದುಕೊಳ್ಳುವುದಕ್ಕೆ ಏನು ಇರುವುದಿಲ್ಲ...

ಮೊದಲ ಮಾತು

೩ ಸಾಲಿನ ಬರವಣಿಗೆಗಳಿವು .....
ನನ್ನ ಈ ಬ್ಲಾಗನ್ನು ಓದುತ್ತಿರುವ ನಿಮಗೆ ೯೦ ಕುಡಿದಷ್ಟೇ ಕಿಕ್ಕು ಸಿಗಲಿ ಎಂಬ ಪ್ರಯತ್ನ..